Posts

Showing posts from June, 2018

10 ನೇ ತರಗತಿ ಮುಗಿದಿದೆ.., ಮುಂದೇನು.? ಇರುವ ಆಯ್ಕೆಗಳ ಬಗ್ಗೆ ಒಂದಿಷ್ಟು ಮಾಹಿತಿ.

ಪ್ರತಿಯೊಬ್ಬ ವಿದ್ಯಾರ್ಥಿಯ ಮೈಲುಗಲ್ಲು ಪ್ರಾರಂಭವಾಗುವದು ಕಾಲೇಜು ಶಿಕ್ಷಣದಿಂದ ಅಂದರೆ ತಪ್ಪಾಗದು. 10 ನೇ ತರಗತಿ ಮುಗಿಸಿದ ನಂತರದಲ್ಲಿ ಮುಂದಿನ ಶಿಕ್ಷಣಕ್ಕೆ ಆಯ್ಕೆಗಳೇನು.? ಎಂಬ ಪ್ರಶ್ನೆ ಮೂಡದೆ ಇರದು .ಹಲವು ಅವಕಾಶ ಇದ್ದರು ವಿದ್ಯಾರ್ಥಿಗಳು ಗೊತ್ತಿಲ್ಲದೆ ಮತ್ತು ಆಸಕ್ತಿ ಇಲ್ಲದೆ ಒಂದೆ ಕೊರ್ಸ್ ಜೋತು ಬೀಳುವದುಂಟು ಅಲ್ಲವೇ..! ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ಇರುವ ಆಯ್ಕೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ಓದಿ.. ಹತ್ತನೇ ತರಗತಿ ಮುಗಿದ ನಂತರ PUC ಒಂದು ಸಾಮಾನ್ಯ ಆಯ್ಕೆವಾಗಿದೆ. ಇದರಾಚೆ ಇತರ ಆಯ್ಕೆಗಳು ಐ.ಟಿ.ಐ, ಪಾಲಿಟೆಕ್ನಿಕ್ ಡಿಪ್ಲೊಮಾ, ಪ್ಯಾರಮೆಡಿಕಲ್ ಡಿಪ್ಲೊಮಾಗಳು ಇತ್ಯಾದಿ ಆಯ್ಕೆಗಳಿವೆ. ಪಿಯುಸಿ. ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೊರ್ಸ್ ಇದಾಗಿದೆ.ಇದು 2 ವರ್ಷ ಅವಧಿಗಳ ಕಾಲ ಕೊರ್ಸ ಇರುತ್ತದೆ ಇದು ಬೋರ್ಡ ಎಕ್ಸಾಂ ಹೊಂದಿರುತ್ತದೆ.2 ಭಾಷಾ ವಿಷಯಗಳಿದ್ದರೆ ಉಳಿದ 4 ಐಚ್ಚಿಕ ವಿಷಯಗಳು ಇರುತ್ತೇವೆ. ಪಿ.ಯು.ಸಿ ಯಲ್ಲಿರುವ ಆಯ್ಕೆಗಳು ಇಂತಿವೆ. ವಿಜ್ಞಾನ (SCIENCE): ವಾಣಿಜ್ಯ (COMMERCE) ಕಲೆ ವಿಭಾಗ (ARTS) ವಿಜ್ಞಾನ (SCIENCE): ಹೆಸರೆ ಹೇಳುವಂತೆ ಇದು ವಿಜ್ಞಾನಕ್ಕೆ ಸಂಭಂದಪಟ್ಟ ವಿಷಯನೊಳಗೊಂಡಿರುತ್ತದೆ. ಇದರಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಅನೇಕ ಪರಿಕಲ್ಪನೆಗಳು, ಸಿದ್ಧಾಂತಗಳು, ಸೂತ್ರಗಳು ಮತ್ತು ಪ್ರಯೋಗಗಳಲ್ಲಿ ಉತ್ತಮ ಜ್ಞಾನ ಮತ್ತು ಆಸಕ್ತಿಯನ್ನು ಹೊಂದಿರುತ್ತಾರ

ಪಿ.ಯು.ಸಿ. ನಲ್ಲಿ ವಾಣಿಜ್ಯ(Commence) ಆಯ್ಕೆ? ಮುಂದೇನು?

2018-19 ನೇ ಸಾಲಿನ ಶೈಕ್ಷಣಿಕ ವೃತ್ತಿಜೀವನದಲ್ಲಿ 10 ನೇ ತರಗತಿ ಪಾಸ್ ಆಗಿ ಮುಂದಿನ ಶಿಕ್ಷಣ ನಡೆಯಲ್ಲಿ ನೀವು ವಾಣಿಜ್ಯ ವಿಭಾಗ ಆರಿಸಿಕೊಂಡಿರಾ.? ಅಥವಾ ಗೊಂದಲದಲ್ಲಿದ್ದಿರಾ.?ಪಿ.ಯು.ಸಿ.ಯಲ್ಲಿ ವಾಣಿಜ್ಯ ಕೊರ್ಸಗಳು ಮುಗಿದ ನಂತರ ಲಭ್ಯ ವಿರುವ ಕೊರ್ಸಗಳಲಾವವು? ಹೇಗಿದೆ ಇ ಕ್ಷೇತ್ರ ಕರಿಯರ್ ಸ್ಕೋಪ್ ? ಇ ಬಗ್ಗೆ ಹೆಚ್ಚಿನದು ತಿಳಿದುಕೊಳ್ಳಲು ಸಂಪೂರ್ಣ ಮಾಹಿತಿ ಕೆಳಗೆ ನೋಡಿ. ವಾಣಿಜ್ಯ ಕ್ಷೇತ್ರ (Commence) “ವಾಣಿಜ್ಯವು ಸಾಮಾಜಿಕ, ರಾಜಕೀಯ, ತಾಂತ್ರಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯ ಆರ್ಥಿಕ ಭಾಗವನ್ನು ಒಳಗೊಳ್ಳುವ ಯಾವುದೇ ವ್ಯವಹಾರದ ಒಂದು ಶಾಖೆಯಾಗಿದೆ”. ಕಾಮರ್ಸ್ ನಂತರದ ಕೋರ್ಸ್ಗಳ ವಿಭಾಗಗಳು ಪಿ.ಯು.ಸಿ.ಯಲ್ಲಿ ವಾಣಿಜ್ಯ ಕೊರ್ಸ್ ತೆಗೆದುಕೊಂಡರೆ ಮುಂದೇನು .? ಇಲ್ಲಿ ನಾವು ವಿಷಯಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಲೆಕ್ಕಶಾಸ್ತ್ರ ಅರ್ಥಶಾಸ್ತ್ರ ಗಣಿತ ವ್ಯಾಪಾರ ಹಣಕಾಸು ವ್ಯಾಪಾರ ಅರ್ಥಶಾಸ್ತ್ರ ಕಾಸ್ಟ್ ಅಕೌಂಟಿಂಗ್ ಆದಾಯ ತೆರಿಗೆ ಆಡಿಟಿಂಗ್ ವ್ಯಾಪಾರ ಹಣಕಾಸು ಮಾರ್ಕೆಟಿಂಗ್ ವ್ಯಾವಹಾರಿಕ ಕಾಯ್ದೆ ಶಿಕ್ಷಣ ಮತ್ತು ಅರ್ಹತೆ ಪಿಯುಸಿ ತದನಂತರದಲ್ಲಿ ಕಾಮರ್ಸ್ ಕೊರ್ಸ ವಿದ್ಯಾರ್ಥಿಯಾಗಿ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಮತ್ತು ವ್ಯವಹಾರ ಅಧ್ಯಯನಗಳ ಮೂಲಭೂತ ಪರಿಕಲ್ಪನೆಗಳ ಬಗ್ಗೆ ನೀವು ತಿಳಿದಿರಬೇಕು. ಈ ಪರಿಕಲ್ಪನೆಗಳ ಉತ್ತಮ ಜ್ಞಾನವು ವಾಣಿಜ್ಯ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಶಿಕ್ಷಣದಲ್ಲಿ ನಿಮಗೆ